#765, 2nd floor, 60ft Road, 14th Cross Rd, opp. MEI Ground, Bengaluru, Karnataka 560073

ಉಚಿತ ಸಾಮೂಹಿಕ ವಿವಾಹ

  • 06 Dec 2021

  • 07 : 14 : AM

  • Admin

  • #765, 2nd floor, 60ft Road, 14th Cross Rd, opp. MEI Ground, Bengaluru, Karnataka 560073

Event Details

"ಮದುವೆಯ ಹೊಸಬಂಧ ಬೆಸೆಯಲಿ ನಿಮ್ಮ ಅನುಬಂಧ"

"ಈಡಿಗ ಮ್ಯಾಚ್‌ಮೇಕರ್‌" ಆಶ್ರಯದಲ್ಲಿ 'ಉಚಿತ ಸಾಮೂಹಿಕ ವಿವಾಹ '

ಆತ್ಮೀಯರೇ, "ಈಡಿಗ ಮ್ಯಾಚ್‌ಮೇಕ‌ರ್" ಆರಂಭಗೊಂಡು  ಯಶಸ್ವಿಯಾಗಿ ಒಂದು ವರ್ಷವನ್ನು ಪೂರೈಸಿ ಮುನ್ನಡೆದಿದೆ. ಈಡಿಗ ಸಮುದಾಯದ 26 ಪಂಗಡಗಳ ವಿವಾಹಾಕಾಂಕ್ಷಿ ವಧು - ವರರನ್ನು ನೋಂದಾಯಿಸುವ ಕಾರ್ಯದಲ್ಲಿ ಇದುವರೆಗೂ 1 ಸಾವಿರಕ್ಕೂ ಅಧಿಕ ನೋಂದಾವಣೆಯಾಗಿರುತ್ತದೆ.

ಈ ಶುಭ ಬೆಳವಣಿಗೆ ಸಂಭ್ರಮಿಸಲು "ಈಡಿಗ ಮ್ಯಾಕ್‌ಮೇಕ‌ರ್" ವತಿಯಿಂದ 6/ಡಿಸೆಂಬರ್/2021ರಂದು 18 ಜೋಡಿ ವಧು - ವರರು  ವಿವಾಹ ಜೀವನಕ್ಕೆ ಪಾದಾರ್ಪಣೆ ಮಾಡಲು ಉಚಿತವಾಗಿ ಸಾಮೂಹಿಕ ವಿವಾಹ ಮಾಡಲು ನಿರ್ಧರಿಸಿ ಈ ಸಂಬಂಧ ಸಿದ್ಧತೆ ನಡೆದಿದೆ. ಆಸಕ್ತ ಪೋಷಕರು, ವಧು-ವರರು ನಮ್ಮ ಸಂಸ್ಥೆಯ ಈ ಮೇಲ್ ವಿಳಾಸಕ್ಕೆ ತಮ್ಮ ಭಾವಚಿತ್ರ, ವಯಸ್ಸು ದೃಢೀಕರಣ ಮಾಹಿತಿಯೊಂದಿಗೆ ನೋಂದಾಯಿಸಿಕೊಳ್ಳಲು ಆಹ್ವಾನಿಸುತ್ತಿದ್ದೇವೆ.

ವಿಶೇಷ ಸೂಚನೆ: ವಿವಾಹಾಕಾಂಕ್ಷಿಗಳಲ್ಲಿ ಪಥನಿಗೆ 18 ವರ್ಷ ಪರನಿಗೆ 21 ವರ್ಷ ಪೂರ್ಣಗೊಂಡಿರಬೇಕು. ಅನ್ಯ ಜಾತಿ, ಅನ್ಯ ಧರ್ಮ ಹಾಗೂ ಮರುಮದುವೆಗೆ ಅವಕಾಶ.

 

Services
  • Online Matchmaker
  • Free Marriage
location map